ವಾಣಿ ವಿಲಾಸ ಸಾಗರ (ಮಾರಿ ಕಣಿವೆ) ಅಣೆಕಟ್ಟು (Vanivilasa Sagara Dam) ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿ ವೇದಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಕರ್ನಾಟಕದ ಪ್ರಪ್ರಥಮ ಪ್ರಮುಖ ಕಲ್ಲಿನ ಜಲಾಶಯವಾಗಿದೆ. 1897 ರಿಂದ 1907 ರ ಅವಧಿಯಲ್ಲಿ ಮೈಸೂರು ಮಹಾರಾಣಿ ವಾಣಿ ವಿಲಾಸ ಕೆಂಪನಂಜಮ್ಮಣ್ಣಿ ಅವರ ಉಸ್ತುವಾರಿಯಲ್ಲಿ ನಿರ್ಮಿಸಲಾಯಿತು.